ವಿಲ್‍ಹೆಲ್ಮ್ ವೀನ್(೧೩ ಜನವರಿ ೧೮೬೪ – ೩೦ ಅಗಸ್ಟ್ ೧೯೨೮)ಜರ್ಮನಿಯ ಭೌತವಿಜ್ಞಾನಿ. ಇವರಿಗೆ ಶಾಖದ ವಿಕಿರಣದ ಬಗೆಗಿನ ಸಿದ್ಧಾಂತಗಳಿಗಾಗಿ ೧೯೧೧ರ ಸಾಲಿನ ನೋಬೆಲ್ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==